*ಪತಿ, ಮಗಳನ್ನು ಬಿಟ್ಟು ಆಟೋ ಚಾಲಕನೊಂದಿಗೆ ಪರಾರಿಯಾದ ಮಹಿಳೆ: ಗೋವಾದಲ್ಲಿ ಜೋಡಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪ್ರಿಯಕರನೊಂದಿಗೆ ಕೇರಳದಿಂದ ಗೋವಾಕ್ಕೆ ಓಡಿ ಹೋಗಿದ್ದ ಮಹಿಳೆ ಹಾಗೂ ಆಕೆಯ ಪ್ರಿಯತಮನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಮಹಿಳೆ ತನ್ನ ಪ್ರಿಯಕರನೊಂದಿಗೆ 12 ಲಕ್ಷ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಳು. ಗೋವಾ ಪೊಲೀಸರು ಇದೀಗ ಈ ಜೋಡಿಯನ್ನು ಬಂಧಿಸಿ ಕೇರಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಆಟೋ ಚಾಲಕ. ಮಹಿಳೆಯ ಮಗಳನ್ನು ತನ್ನ ಆಟೋದಲ್ಲಿ ಶಾಲೆಗೆ ಕರೆದೊಯ್ಯುವ ಹಾಗೂ ಮನೆಗೆ ತಂದು ಬಿಡುವ ಕೆಲಸ ಮಾಡುತ್ತಿದ್ದ. ಈ ವೇಳೆ ಮಹಿಳೆಗೆ ಆಟೋ ಚಾಲಕನೊಂದಿಗೆ ಸಲುಗೆ … Continue reading *ಪತಿ, ಮಗಳನ್ನು ಬಿಟ್ಟು ಆಟೋ ಚಾಲಕನೊಂದಿಗೆ ಪರಾರಿಯಾದ ಮಹಿಳೆ: ಗೋವಾದಲ್ಲಿ ಜೋಡಿ ಅರೆಸ್ಟ್*