*ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಕದ್ದು ಪರಾರಿಯಾದ ಖದೀಮರು* 

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ಮುರುಘಾ ಮಠದ ದರ್ಬಾರ್ ಹಾಲ್‌ನಲ್ಲಿಟ್ಟಿದ್ದ 22 ಕೆಜಿ ತೂಕದ ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಖದೀಮರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.  ಈ ಕುರಿತು ಮಠದ ಬಸವಪ್ರಭು ಶ್ರೀ ಮಾತನಾಡಿ, ಈ ಮೂರ್ತಿಯು ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ್ದು, ಕಳೆದ ಜೂ.26 ರಿಂದ ದರ್ಬಾರ ಹಾಲ್ ನ ಸಿಸಿಟಿವಿ ಕ್ಯಾಮೆರಾ ಕೂಡ ಬಂದ್ ಆಗಿದೆ. ಆಗ ಅಲ್ಲಿದ್ದ ಬೆಳ್ಳಿ ಪುತ್ಥಳಿ ಕದ್ದಿದ್ದಾರೆ ಎಂಬ ಶಂಕೆ ಇದೆ. ಕಳ್ಳತನದ ಬಗ್ಗೆ ಆಡಳಿತ ಮಂಡಳಿ … Continue reading *ಮುರುಘಾ ಶ್ರೀಗಳ ಬೆಳ್ಳಿ ಮೂರ್ತಿ ಕದ್ದು ಪರಾರಿಯಾದ ಖದೀಮರು*