*ದೀಪಾವಳಿ ಖುಷಿಯ ಈದ್ ಹಬ್ಬ*: *ಖರ್ಗೆ ಶುಭಾಶಯಕ್ಕೆ ವಿವಾದದ ಕಿಡಿ*
ಪ್ರಗತಿವಾಹಿನಿ ಸುದ್ದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೀಪಾವಳಿ ಶುಭಾಶಯ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬವನ್ನು ಈದ್‌ಗೆ ಹೋಲಿಸಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಖರ್ಗೆ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಿಂದೂಗಳ ಪವಿತ್ರ ಹಬ್ಬದ ಶುಭಾಶಯದಲ್ಲೂ ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಖರ್ಗೆ, ದೀಪಾವಳಿ ಖುಷಿಯ ಈದ್ ಹಬ್ಬ ಎಂದು ಹೇಳಿದ್ದಾರೆ. ಅಲ್ಲದೆ, ಇದು ಸುದೀರ್ಘ ಕಾಲ ಆಚರಿಸುವ … Continue reading *ದೀಪಾವಳಿ ಖುಷಿಯ ಈದ್ ಹಬ್ಬ*: *ಖರ್ಗೆ ಶುಭಾಶಯಕ್ಕೆ ವಿವಾದದ ಕಿಡಿ*
Copy and paste this URL into your WordPress site to embed
Copy and paste this code into your site to embed