*ಕಿದ್ವಾಯಿ ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಸಿಎಂ*

ಕ್ಯಾನ್ಸರ್ ವಿರುದ್ಧದ ಮಕ್ಕಳ ಹೋರಾಟಕ್ಕೆ ಸಿಎಂ ಸಾಂತ್ವನದ ಸಾಥ್ ಪ್ರಗತಿವಾಹಿನಿ ಸುದ್ದಿ: ನಾಳೆಯೋ ನಾಳಿದ್ದೋಇವತ್ತೋ ಈ‌ಕ್ಷಣವೋತಿಳಿಯದು..ಜೀವವನ್ನು‌ ಕ್ಯಾನ್ಸರ್ ನಿಂದ ಹಿಡಿದಿಟ್ಟು ಕೊಳ್ಳುವ ಹೋರಾಟ ಒಂದು ಕಡೆ, ಪುಟಾಣಿಗಳ ದೇಹ‌ ಹೊಕ್ಕಿದ್ದ ಭೂತವನ್ನು‌ ಹಿಮ್ಮೆಟ್ಟಿಸಲು ಪಣ ತೊಟ್ಟು ನಿಂತ ಹೆತ್ತತಾಯಂದಿರ ಹೋರಾಟ‌ ಇನ್ನೊಂದು‌ ಕಡೆ. ಕಣ್ಣಲ್ಲಿ‌ ನಿರೀಕ್ಷೆ, ಮನದಲ್ಲಿ ಹಾರೈಕೆ. ಕಿದ್ವಾಯಿ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಕಪೂರ್ ವಿಭಾಗಕ್ಕೆ‌ ಮಕ್ಕಳ‌ ದಿನಾಚರಣೆ ನಿಮಿತ್ತ ಮಕ್ಕಳಿಗೆ ಶುಭ ಹಾರೈಸಲು ಶನಿವಾರ ಸಿಎಂ ಡಿ ಕೆ‌ ಶಿವಕುಮಾರ್ ಅವರು ಕಾಲಿಡುತ್ತಿದ್ದಂತೆ ಮಕ್ಕಳಲ್ಲಿ‌ … Continue reading *ಕಿದ್ವಾಯಿ ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಸಿಎಂ*