*ಕಿರಣ ನಿಪ್ಪಾಣಿಕರ್ ವಾರಾಣಸಿಯಲ್ಲಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉದ್ಯಮಿ, ಪರಿಸರ ಪ್ರೇಮಿ ಕಿರಣ ನಿಪ್ಪಾಣಿಕರ್ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಕ್ಯಾಂಪ್ ಪ್ರದೇಶದಲ್ಲಿ ಬಿಕಾನೇರ್ ಮಿಠಾಯಿವಾಲಾ ಎನ್ನುವ ಹೊಟೆಲ್ ನಡೆಸುತ್ತಿದ್ದ ಕಿರಣ ನಿಪ್ಪಾಣಿಕರ್, ಪ್ಯಾಸ್ ಫೌಂಡೇಶನ್ ಮತ್ತು ಶೂನ್ಯ ಫೌಂಡೇಶನ್ ಎನ್ನುವ ಸ್ಾವಯಂ ಸೇವಾ ಸಂಸ್ಥೆಗಳ ಮೂಲಕ ಪರಿಸರ ಉಳಿಸುವ, ಜಲಮೂಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಗಿಡಗಳನ್ನು ಸ್ಥಳಾಂತರಿಸುವ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ.Home add -Advt ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಅವರು … Continue reading *ಕಿರಣ ನಿಪ್ಪಾಣಿಕರ್ ವಾರಾಣಸಿಯಲ್ಲಿ ನಿಧನ*