*ಮಾಂಜಾ ದಾರ ಮಾರಾಟ: ಬೆಳಗಾವಿಯಲ್ಲಿ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ಗಾಳಿಪಟಕ್ಕೆ ಉಪಯೋಗಿಸುವ ಅಪಾಯಕಾರಿ ಮಾಂಜಾ ದಾರ ಮಾರಾಟ ಮಾಡುವ ಅಮ್ಗಡುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗಾಳಿಪಟಕ್ಕೆ ಕಟ್ಟಿ ಹಾರಿಸಲು ಉಪಯೋಗಿಸುವ ಮಾಂಜಾ ದಾರ ಅತೀ ಅಪಾಯಕಾರಿಯಾಗಿದ್ದು, ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಕುತ್ತಿಗೆಗೆ ಅಥವಾ ದೇಹದ ಇತರೆ ಭಾಗಗಳಿಗೆ ತಾಗಿ ಗಂಭೀರ ಗಾಯಗಳಾಗುವ ಸಾಧ್ಯತೆ ಹೆಚ್ಚು. ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಾಂಜಾ ದಾರ ಮಾರಾಟ ಮಾಡುವ ಅಮ್ಗಡಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೇಟ್ ಹಾಗೂ ಎಪಿಎಂಸಿ ಠಾಣೆ … Continue reading *ಮಾಂಜಾ ದಾರ ಮಾರಾಟ: ಬೆಳಗಾವಿಯಲ್ಲಿ ಇಬ್ಬರು ಅರೆಸ್ಟ್*