*ಸಾವಿನಲ್ಲೂ ಸಾರ್ಥಕತೆ ಮೆರೆದ ಇಬ್ಬರು: 7 ಜನರಿಗೆ ಜೀವದಾನ ಮಾಡಿ, ಇಬ್ಬರು ಅಂಧರ ಬಾಳಿಕೆ ಬೆಳಕಾದ ವ್ಯಕ್ತಿಗಳು*

ಎಂ.ಕೆ.ಹೆಗಡೆ; ಬೆಳಗಾವಿ: ಬೆಳಗಾವಿ ಸಮೀಪದ ಮಾಸ್ತಮರಡಿ ಗ್ರಾಮದ ಹತ್ತಿರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ವ್ಯಕ್ತಿ ಹಾಗೂ ಎಸ್ ಡಿಎಂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ಮಹಿಳೆ ಇಬ್ಬರು 7 ಜನರ ಜೀವ ಉಳಿಸಿ, ಇಬ್ಬರು ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.Home add -Advt ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ … Continue reading *ಸಾವಿನಲ್ಲೂ ಸಾರ್ಥಕತೆ ಮೆರೆದ ಇಬ್ಬರು: 7 ಜನರಿಗೆ ಜೀವದಾನ ಮಾಡಿ, ಇಬ್ಬರು ಅಂಧರ ಬಾಳಿಕೆ ಬೆಳಕಾದ ವ್ಯಕ್ತಿಗಳು*