*ಕೃತಕ ಬುದ್ಧಿಮತ್ತೆ ಯುಗದಲ್ಲಿ ಭಾಷೆ ಮತ್ತು ಸಾಹಿತ್ಯ ಸವಾಲುಗಳನ್ನುಎದುರಿಸುತ್ತಿವೆ : ಮಹಾಂತೇಶ ಕವಟಗಿಮಠ*
ಪ್ರಗತಿವಾಹಿನಿ ಸುದ್ದಿ: ಕೃತಕ ಬುದ್ಧಿಮತ್ತೆ ಸಾಹಿತ್ಯವನ್ನು ಸೃಷ್ಟಿಸುವ ಸಾಧನವಾಗಿದೆ ಆದರೆ ಸೃಜನಶೀಲ ಸಾಹಿತ್ಯದ ಮೂಲಕ ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆ ಮತ್ತು ಸಾಹಿತ್ಯವೇ ಮೂಲವಾಗಿವೆ ಎಂದು ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ನುಡಿದರು. ಅವರು ಸೋಮವಾರ ನಗರದ ಕೆ ಎಲ್ ಇ ಸಂಸ್ಥೆ ಲಿಂಗರಾಜ ಮಹಾವಿದ್ಯಾಲಯದ ಭಾಷಾ ವಿಭಾಗಗಳು ಆಯೋಜಿಸಿದ್ದ ಭವಿಷ್ಯದ ಪ್ರತಿಧ್ವನಿಗಳು ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಹಿತ್ಯ ಎಂಬ ವಿಷಯದ ಕುರಿತು ಆಯೋಜಿಸದ್ದ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೃತಕ ಬುದ್ಧಿಮತ್ತೆ … Continue reading *ಕೃತಕ ಬುದ್ಧಿಮತ್ತೆ ಯುಗದಲ್ಲಿ ಭಾಷೆ ಮತ್ತು ಸಾಹಿತ್ಯ ಸವಾಲುಗಳನ್ನುಎದುರಿಸುತ್ತಿವೆ : ಮಹಾಂತೇಶ ಕವಟಗಿಮಠ*
Copy and paste this URL into your WordPress site to embed
Copy and paste this code into your site to embed