*ಕೆಎಲ್ಇ ವಿದ್ಯಾರ್ಥಿ ಸ್ಕಾಲರ್ಶಿಪ್ ಪರೀಕ್ಷೆ, ಶುಲ್ಕ ರಿಯಾಯಿತಿ : ಕವಟಗಿಮಠ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಪ್ರತಿಷ್ಠಿತ ಕೆಎಲ್ಇ ಸಂಸ್ಥೆ ವಿದ್ಯಾರ್ಥಿ ಸ್ಕಾಲರ್ಶಿಪ್ ಮತ್ತು ಶುಲ್ಕ ರಿಯಾಯಿತಿ ಯೋಜನೆ ಪ್ರಕಟಿಸಿದೆ.ಈ ಕುರಿತು ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಸ್ಕಾಲರ್ಶಿಪ್ ಪರೀಕ್ಷೆಗಳು ಜನೆವರಿ 5, ಜನವರಿ 19 ಮತ್ತು ಏಪ್ರಿಲ್ 6ರಂದು ವಿವಿಧ ಹಂತಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು. ಕಳೆದ ವರ್ಷ 80 ಲಕ್ಷ ರೂ. ಸ್ಕಾಲರ್ ಶಿಪ್ ನೀಡಲಾಗಿದ್ದು, ಈ ವರ್ಷ ಒಂದು ಕೋಟಿ ರೂ. ನೀಡಲಾಗುವುದು. ಸ್ಕಾಲರ್ಶಿಪ್ ಪರೀಕ್ಷೆಗಳು ಉಚಿತವಾಗಿದ್ದು, … Continue reading *ಕೆಎಲ್ಇ ವಿದ್ಯಾರ್ಥಿ ಸ್ಕಾಲರ್ಶಿಪ್ ಪರೀಕ್ಷೆ, ಶುಲ್ಕ ರಿಯಾಯಿತಿ : ಕವಟಗಿಮಠ ಮಾಹಿತಿ*