*ನಾಳೆ ಕೆಎಲ್ ಇ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: ಡಾ. ಪ್ರಭಾಕರ ಕೋರೆ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆ್ಯಂಡ ರಿಸರ್ಚ (ಕೆಎಲ್ಇ ಡೀಮ್ಡ ಯುನಿವರ್ಸಿಟಿ) ನ 15ನೇ ಘಟಿಕೋತ್ಸವವು ಇದೇ ದಿ. 3 ಜೂನ್ 2025 ರಂದು ಬೆಳಗ್ಗೆ 9.30ಕ್ಕೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಕೆಎಲ್ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರನಲ್ಲಿ ಜರುಗಲಿದೆ. ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಕಾಹೆರನ ಕುಲಾಧಿಪತಿ ಹಾಗೂ ಕೆಎಲ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಸಾಯನಿಕ ಮತ್ತು ಗೊಬ್ಬರ … Continue reading *ನಾಳೆ ಕೆಎಲ್ ಇ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: ಡಾ. ಪ್ರಭಾಕರ ಕೋರೆ ಮಾಹಿತಿ*
Copy and paste this URL into your WordPress site to embed
Copy and paste this code into your site to embed