*ಹೃದ್ರೋಗಿಗೆ ವಿಶ್ವದಲ್ಲಿಯೇ ಮೊದಲಬಾರಿ ಪಾಲಿಮರ ವಾಲ್ವ್ ಅಳವಡಿಕೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ KLE ವೈದ್ಯರು*

ಪ್ರಗತಿವಾಹಿನಿ ಸುದ್ದಿ: ಹೃದಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಆತನ ಹೃದಯದ ವಾಲ್ವ (ಕವಾಟ)ವು ಹಾಳಾಗಿರುವದು ಕಂಡುಬಂದಿತು. ಆತನಿಗೆ ಶಸ್ತ್ರಚಿಕಿತ್ಸೆ ಮೂಲಕ ಅಮೇರಿಕ ಮೂಲದ ಫೊಲ್ಡಾಕ್ಸ ಕಂಪಣಿಯು ಅಭಿವೃದ್ದಿಪಡಿಸಿದ, ಭಾರತದ ಡಾಲ್ಪಿನ್ ಲೈಫ್ ಸೈನ್ಸ್ ತಯಾರಿಸಿದ ಅತ್ಯಾಧುನಿಕ ತಂತ್ರಜ್ಞಾನದ ಪಾಲಿಮರ ಹೃದಯ ಮೈಟ್ರಲ್ ವಾಲ್ವ( ಕವಾಟ)ವನ್ನು ಅಳವಡಿಸುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ (ಕಾರ್ಡಿಯೋ ವೆಸ್ಕ್ಯುಯಲರ ಥೊರಾಸಿಕ್ ಸರ್ಜರಿ) ವಿಭಾಗದ ಹಿರಿಯ ತಜ್ಞವೈದ್ಯರಾದ ಡಾ. ಮೋಹನ … Continue reading *ಹೃದ್ರೋಗಿಗೆ ವಿಶ್ವದಲ್ಲಿಯೇ ಮೊದಲಬಾರಿ ಪಾಲಿಮರ ವಾಲ್ವ್ ಅಳವಡಿಕೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ KLE ವೈದ್ಯರು*