*KLS GIT MBA ವಿಭಾಗದಲ್ಲಿ “Anatomy of a Healthy Business” ಕುರಿತು ತಜ್ಞರ ಉಪನ್ಯಾಸ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ, ಜೂನ್ 22: ನಗರದ KLS ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KLS GIT)ಯ MBA ವಿಭಾಗದಲ್ಲಿ “Anatomy of a Healthy Business” ವಿಷಯದ ಕುರಿತು ವಿಶೇಷ ತಜ್ಞರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಕ್ಸೆಂಚರ್ ಜಪಾನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಅರ್ಜುನವಡ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯವಹಾರ ನಿರ್ವಹಣೆಯ ವಿವಿಧ ಆಯಾಮಗಳ ಕುರಿತು ಮಾರ್ಗದರ್ಶನ ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು ವ್ಯವಹಾರವನ್ನು ಮಾನವ ದೇಹದಂತೆ ಜೀವಂತ ವ್ಯವಸ್ಥೆಯಾಗಿ ಪರಿಗಣಿಸಬಹುದೆಂದು … Continue reading *KLS GIT MBA ವಿಭಾಗದಲ್ಲಿ “Anatomy of a Healthy Business” ಕುರಿತು ತಜ್ಞರ ಉಪನ್ಯಾಸ*
Copy and paste this URL into your WordPress site to embed
Copy and paste this code into your site to embed