*ಕೆಎಲ್‌ಎಸ್ ಜಿಐಟಿ ವತಿಯಿಂದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–2026 ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕೆಎಲ್‌ಎಸ್ ಗೊಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KLS GIT) ವತಿಯಿಂದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH)–2026 ಅನ್ನು ಆಗಸ್ಟ್ 28 ಮತ್ತು 29ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. ಎರಡು ದಿನಗಳ ಹ್ಯಾಕಥಾನ್‌ನಲ್ಲಿ 28 ತಂಡಗಳ 168 ವಿದ್ಯಾರ್ಥಿಗಳು ಭಾಗವಹಿಸಿ, ನೈಜ ಜೀವನದ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಆರೋಗ್ಯ ಸೇವೆ, ಸೈಬರ್‌ ಸುರಕ್ಷತೆ, ಕೃಷಿ, ವಿಪತ್ತು ನಿರ್ವಹಣೆ, ಶಿಕ್ಷಣ, ಸ್ಮಾರ್ಟ್ ಆಟೊಮೇಷನ್, ಸಾರಿಗೆ, ರೋಬೋಟಿಕ್ಸ್ ಮತ್ತು ಡ್ರೋನ್‌ಗಳು, … Continue reading *ಕೆಎಲ್‌ಎಸ್ ಜಿಐಟಿ ವತಿಯಿಂದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–2026 ಯಶಸ್ವಿ*