*MBA ಕೋರ್ಸ್ ಆಕಾಂಕ್ಷಿಗಳಿಗೆ ಉಚಿತ ಪಿಜಿಸಿಇಟಿ ಕ್ರ್ಯಾಶ್ ಕೋರ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗವು ಆಗಸ್ಟ್ 22ರಿಂದ 24ರವರೆಗೆ 3 ದಿನಗಳ ಉಚಿತ ಪಿಜಿಸಿಇಟಿ ಕ್ರ್ಯಾಶ್ ಕೋರ್ಸ್ ನ್ನು ಆಯೋಜಿಸಿದೆ. ಈ ಉಚಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಪರಿಣಿತರಿಂದ ಪರೀಕ್ಷಾ ತಯಾರಿ, ಮದರಿ ಪ್ರಶ್ನೆ, ಹೆಚ್ಚಿನ ಅಂಕಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಕಾರ್ಯಕ್ರಮ ಕೊನೆಯಲ್ಲಿ ಅಣಕು ಪರೀಕ್ಷೆಗಯನ್ನು ನಡೆಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ನೋಂದನಿಗಾಗಿ … Continue reading *MBA ಕೋರ್ಸ್ ಆಕಾಂಕ್ಷಿಗಳಿಗೆ ಉಚಿತ ಪಿಜಿಸಿಇಟಿ ಕ್ರ್ಯಾಶ್ ಕೋರ್ಸ್*