*ಕೆಎಲ್‌ ಎಸ್ ಜಿಐಟಿಗೆ ಜಿಐಟಿ ಚಾಂಪಿಯನ್ಸ್ ಟ್ರೋಫಿ-2026 ಪ್ರಶಸ್ತಿ*; *ಫೈನಲ್‌ ನಲ್ಲಿ 3–0 ಗೋಲುಗಳ ಭರ್ಜರಿ ಗೆಲುವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕೆಎಲ್‌ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆ (ಕೆಎಲ್‌ಎಸ್ ಜಿಐಟಿ) ತಂಡವು ಅಂತರ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯಾದ ಜಿಐಟಿ ಚಾಂಪಿಯನ್ಸ್ ಟ್ರೋಫಿ 2026 – ಸೀಸನ್ 2ರಲ್ಲಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಬೆಳಗಾವಿಯ ಸೇಂಟ್ ಪಾಲ್ಸ್ ಪಿಯು ಕಾಲೇಜನ್ನು 3–0 ಗೋಲುಗಳ ಅಂತರದಿಂದ ಸೋಲಿಸಿತು. ಸೇಂಟ್ ಪಾಲ್ಸ್ ಪಿಯು ಕಾಲೇಜು ರನ್ನರ್‌ಅಪ್ ಸ್ಥಾನ ಪಡೆಯಿತು. ರೋಚಕ ಫೈನಲ್‌ನಲ್ಲಿ ಕೆಎಲ್‌ಎಸ್ ಜಿಐಟಿ ತಂಡವು ಉತ್ತಮ ತಂಡಸ್ಫೂರ್ತಿ, ಕೌಶಲ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಹುಮಾನ … Continue reading *ಕೆಎಲ್‌ ಎಸ್ ಜಿಐಟಿಗೆ ಜಿಐಟಿ ಚಾಂಪಿಯನ್ಸ್ ಟ್ರೋಫಿ-2026 ಪ್ರಶಸ್ತಿ*; *ಫೈನಲ್‌ ನಲ್ಲಿ 3–0 ಗೋಲುಗಳ ಭರ್ಜರಿ ಗೆಲುವು*