*ಸಿಎಂ ಸೂಚನೆಗೆ ಕೊನೆಗೂ ಮಣಿದ ಕೆಎಂಎಫ್*: *ಮೊಸರಿನ ದರ ಇಳಿಕೆ*
ಪ್ರಗತಿವಾಹಿನಿ ಸುದ್ದಿ: ಮೊಸರಿನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ದರ ಇಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಕೆಎಂಎಫ್ ಮಾತ್ರ ಮೌನವಾಗಿತ್ತು. ಇದೀಗ ಜನಾಕ್ರೋಶ ಮತ್ತು ಟೀಕೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿದೆ. ಪ್ರತಿ ಕೆ.ಜಿ. ಮೊಸರಿನ ದರದಲ್ಲಿ 2 ರೂಪಾಯಿ ಕಡಿತಗೊಳಿಸಲು ನಿರ್ಧರಿಸಿದೆ. ಇನ್ನು 500 ಗ್ರಾಂ ಮೊಸರಿನ ಪ್ಯಾಕ್ ಬೆಲೆಯಲ್ಲೂ 1 ರೂಪಾಯಿ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರ ನವೆಂಬರ್ 29ರಿಂದ ಜಾರಿಗೆ ಬರಲಿದೆ. ಇತ್ತೀಚೆಗೆ ಕೊಬ್ಬಿನಾಂಶದ ಆಧಾರದ ಮೇಲೆ ಹಾಲಿನ ದರವನ್ನು ಪ್ರತಿ … Continue reading *ಸಿಎಂ ಸೂಚನೆಗೆ ಕೊನೆಗೂ ಮಣಿದ ಕೆಎಂಎಫ್*: *ಮೊಸರಿನ ದರ ಇಳಿಕೆ*
Copy and paste this URL into your WordPress site to embed
Copy and paste this code into your site to embed