*ಕೊಡಗಿನಲ್ಲಿ ಮಕ್ಕಳ ಬಾಲ್ಯಕ್ಕೆ ಕಂಟಕ*: *2 ವರ್ಷದಲ್ಲಿ 81 ಬಾಲಕಿಯರು ಗರ್ಭಿಣಿ!*

ಪ್ರಗತಿವಾಹಿನಿ ಸುದ್ದಿ: ಆಟವಾಡಿ, ಓದಿ ಭವಿಷ್ಯದ ಕನಸು ಕಾಣಬೇಕಾದ ವಯಸ್ಸಿನಲ್ಲೇ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆಘಾತಕಾರಿ ಸಂಗತಿ ಕೊಡಗಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ 81 ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಇದೇ ಅವಧಿಯಲ್ಲಿ 225 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ತೋಟದ ಲೈನ್‌ಮನೆಗಳ ವ್ಯಾಪ್ತಿಯಲ್ಲೇ 97 ಪ್ರಕರಣಗಳು ವರದಿಯಾಗಿರುವುದು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ. ಕೊಡಗಿನ ಕೆಲವು ಭಾಗಗಳಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯವಿವಾಹದಂತಹ ಘಟನೆಗಳು ಹೆಚ್ಚಾಗಿ … Continue reading *ಕೊಡಗಿನಲ್ಲಿ ಮಕ್ಕಳ ಬಾಲ್ಯಕ್ಕೆ ಕಂಟಕ*: *2 ವರ್ಷದಲ್ಲಿ 81 ಬಾಲಕಿಯರು ಗರ್ಭಿಣಿ!*