*ನೀರೆಂದು ಕೀಟನಾಶಕ ಸೇವಿಸಿ ಇಬ್ಬರು ಕಾರ್ಮಿಕರು ಸಾವು*
ಪ್ರಗತಿವಾಹಿನಿ ಸುದ್ದಿ: ನೀರೆಂದು ಕೀಟನಾಶಕ ಸೇವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಟಪಲ್ಲಿ ಗ್ರಾಮದಲ್ಲಿ ಈ ದುರಂತ ನಡೆದಿದೆ. ಕೋಳಿಫಾರಂಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ನೀರೆಂದು ತಿಳಿದು ಕುಡಿದು ಸಾವನ್ನಪ್ಪಿದ್ದಾರೆ. ದೇವಪ್ಪ (60) ಹಾಗೂ ದಾಸಪ್ಪ (62) ಮೃತ ದುರ್ದೈವಿಗಳು. ಕೋಳಿಫಾರಂ ಗೆ ಗೊಬ್ಬರ ತುಂಬಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಮಧ್ಯಾಹ್ನ ಊಟದ ಬಳಿಕ ನೀರು ಎಂದು ಭಾವಿಸಿ ಕೀಟನಾಶಕವನ್ನು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ … Continue reading *ನೀರೆಂದು ಕೀಟನಾಶಕ ಸೇವಿಸಿ ಇಬ್ಬರು ಕಾರ್ಮಿಕರು ಸಾವು*
Copy and paste this URL into your WordPress site to embed
Copy and paste this code into your site to embed