*ಕೋಳಿ ಅಂಕ ಕಾನೂನು ಬಾಹಿರ; ಡಿಸಿ ಮಹತ್ವದ ಆದೇಶ*
ಪ್ರಗತಿವಾಹಿನಿ ಸುದ್ದಿ: ಕೋಳಿ ಅಂಕ ಕಾನೂನು ಬಾಹಿರ ಅಪರಾಧ. ಕೋಳಿ ಅಂಕ ನಡೆಸಲು ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಎಸ್ ಪಿ ರಿಷ್ಯಂತ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು. ಇಂತಹ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.Home add -Advt ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇತ್ತೀಚೆಗೆ ನಡೆದ ಉಸ್ತುವಾರಿ ಸಚಿವರ ಸಭೆಯಲ್ಲಿ ಕೋಳಿ ಅಂಕಕ್ಕೆ ಅವಕಾಶ … Continue reading *ಕೋಳಿ ಅಂಕ ಕಾನೂನು ಬಾಹಿರ; ಡಿಸಿ ಮಹತ್ವದ ಆದೇಶ*
Copy and paste this URL into your WordPress site to embed
Copy and paste this code into your site to embed