*ಬ್ರೇಕಪ್‌ಗೆ ಮಾಜಿ ಗೆಳತಿಯ ಎರಡು ಸಾಕು ನಾಯಿಗಳ ಹತ್ಯೆ*: *ವಿಡಿಯೋ ಕಾಲ್‌ನಲ್ಲಿ ತೋರಿಸಿ ವಿಕೃತಿ ಮೆರೆದ ಪಾಗಲ್‌ ಪ್ರೇಮಿ*

ಪ್ರಗತಿವಾಹಿನಿ ಸುದ್ದಿ: ಪ್ರೇಮ ಸಂಬಂಧ ಮುರಿದುಬಿದ್ದರೆ ಸೇಡು ತೀರಿಸಿಕೊಳ್ಳಲು ಕೆಲವರು ಯಾವ ಹಂತಕ್ಕೂ ಇಳಿಯಬಹುದು ಎಂಬುದಕ್ಕೆ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. ಮಾಜಿ ಗೆಳತಿಯ ಮೇಲಿನ ಕೋಪಕ್ಕೆ ಆಕೆಯ ಮುದ್ದಿನ ಸಾಕು ನಾಯಿಗಳನ್ನೇ ಗುರಿಯಾಗಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ನಾಯಿಗಳಿಗೆ ಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು ವಿಡಿಯೋ ಕಾಲ್ ಮೂಲಕ ಮಾಜಿ ಗೆಳತಿಗೆ ತೋರಿಸಿದ್ದಾನೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆಕ್ರೋಶ ಮೂಡಿಸಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದ ಜಾದವ್‌ಪುರ ಪ್ರದೇಶದ ಬಿಕ್ರಮ್‌ಗಢದಲ್ಲಿ ಈ ಘಟನೆ ನಡೆದಿದೆ. ಸಂಜೀಬ್ ಭಟ್ಟಾಚಾರ್ಯ ಎಂಬಾತ … Continue reading *ಬ್ರೇಕಪ್‌ಗೆ ಮಾಜಿ ಗೆಳತಿಯ ಎರಡು ಸಾಕು ನಾಯಿಗಳ ಹತ್ಯೆ*: *ವಿಡಿಯೋ ಕಾಲ್‌ನಲ್ಲಿ ತೋರಿಸಿ ವಿಕೃತಿ ಮೆರೆದ ಪಾಗಲ್‌ ಪ್ರೇಮಿ*