*ಪತಿಯ ಅನುಮಾನದ ರೋಗಕ್ಕೆ ಹೆಣವಾದ ಪತ್ನಿ: ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಪತಿಯ ಅನುಮಾನದ ರೋಗಕ್ಕೆ ಪತ್ನಿಯ ಪ್ರಾಣವೇ ಹೋಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 25 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಶವವಾಗಿದ್ದು, ಪತಿಯೇ ಪತ್ನಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ರೇಣುಕಾ ಸಂಗಟಿ (25) ಮೃತ ಮಹಿಳೆ. ವರ್ಷದ ಹಿಂದೆ ಅನಿಲ್ ಎಂಬಾತನ ಜೊತೆ ರೇಣುಕಾಳನ್ನು ಮದುವೆ ಮಾಡಿಕೊಡಲಾಗಿತ್ತು. ಭಾರಿ ಚಿನ್ನಾಭರಣ, ಹಣ ನೀಡಿ ರೇಣುಕಾ ಪೋಷಕರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಅಳಿಯ ಕೇಳಿದಾಗಲೆಲ್ಲ ಹಣ ನೀಡುತ್ತಿದ್ದರು. ದಂಪತಿಗೆ ಮುದ್ದಾದ ಹೆಣ್ಣು ಮಗು ಕೂಡ ಇತ್ತು. ಆದರೆ ಸುರಂದರವಾಗಿದ್ದ … Continue reading *ಪತಿಯ ಅನುಮಾನದ ರೋಗಕ್ಕೆ ಹೆಣವಾದ ಪತ್ನಿ: ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾದ ಮಹಿಳೆ*