*ಬೆತ್ತಲೆ ವಿಡಿಯೋ ಮೂಲಕ ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್ ಮೇಲ್; ಯುವಕ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಇನ್ ಸ್ಟಾ ಗ್ರಾಂ ಮೂಲಕ ಬಾಲಕಿಗೆ ಪರಿಚಯನಾದ ಯುವಕನೊಬ್ಬ ಪ್ರೀತಿ-ಪ್ರೇಮದ ಹೆಸರಲ್ಲಿ ಆಕೆಯ ಬೆತ್ತಲೆ ವಿಡಿಯೋ ಮಾಡಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಸ್ತಫಾ ಬಂಧಿತ ಆರೋಪಿ. ಇನ್ ಸ್ಟಾ ಗ್ರಾಂ ಮೂಲಕ ವಿದಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದ ಮುಸ್ತಫಾ, ಪ್ರೀತಿ-ಪ್ರೇಮದ ನಾಟವಾಡಿದ್ದಾನೆ. ವಿದ್ಯಾರ್ಥಿನಿಯನ್ನು ನಂಬಿಸಿ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗುವಂತೆ ಹೇಳಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ಬೆದರಿಕೆ ಹಾಕಿ ಪ್ರತಿದಿನ ಬೆತ್ತಲೆ ವಿಡಿಯೋ ಕಾಲ್ … Continue reading *ಬೆತ್ತಲೆ ವಿಡಿಯೋ ಮೂಲಕ ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್ ಮೇಲ್; ಯುವಕ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed