*ಪದ್ಮಶ್ರೀಯಲ್ಲೂ ಸಮಾನರಾದ ಕೋರೆ – ಸಂಕೇಶ್ವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಆಗಸ್ಟ್ 1 ಕೋರೆ ಮತ್ತು ಆಗಸ್ಟ್ 2ರಂದು ಸಂಕೇಶ್ವರ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಜುಲೈ 31ರಂದು ಪ್ರಗತಿವಾಹಿನಿಯಲ್ಲಿ ಡಾ.ವಿಜಯ ಸಂಕೇಶ್ವರ ಮತ್ತು ಡಾ.ಪ್ರಭಾಕರ ಕೋರೆಯವರ ಸಮಾನ ಗುಣಗಳ ಕುರಿತು ಲೇಖನ ಪ್ರಕಟಿಸಲಾಗಿತ್ತು. ಇದೀಗ ಪ್ರಭಾಕರ ಕೋರೆಯವರೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶದ ಅತ್ಯುನ್ನದ ಪ್ರಶಸ್ತಿಯಲ್ಲೂ ಸಂಕೇಶ್ವರರಿಗೆ ಸರಿಸಮಾನರೆನಿಸಿದ್ದಾರೆ. ವಿಜಯ ಸಂಕೇಶ್ವರ ಅವರು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಡಾ.ಕೋರೆಯವರು 2026ರಲ್ಲಿ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಇಬ್ಬರಿಗೂ ಇನ್ನಷ್ಟು ಆಯುಷ್ಯ, ಆರೋಗ್ಯ … Continue reading *ಪದ್ಮಶ್ರೀಯಲ್ಲೂ ಸಮಾನರಾದ ಕೋರೆ – ಸಂಕೇಶ್ವರ*