*ದೂರದ ಸಂಬಂಧಿ ಅಂತಾ ಅಭ್ಯರ್ಥಿಗೆ ಸಹಾಯ ಮಾಡಿದ್ದೆ ಎಂದ ಶಿವಶಂಕರಪ್ಪ ಸಾಹುಕಾರ್*
ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಕಸ್ಟಡಿಯಲ್ಲಿರುವ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ವಿಚಾರಣೆಯನ್ನು ಇಡಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಇಡಿ ಅಧಿಕಾರಿಗಳ ಮುಂದೆ ಶಿವಶಂಕರಪ್ಪ ಸಾಹುಕಾರ್ ತಪ್ಪೊಪ್ಪಿಕೊಂಡಿದ್ದಾರೆ. ಅಭ್ಯರ್ಥಿಗೆ ದೂರದ ಸಂಬಂಧಿ ಅಂತ ಸಹಾಯ ಮಾಡಿದ್ದೇನೆ ಅಷ್ಟೇ. ಹಣ ಸಂಪಾದನೆ ಮಾಡುವ ಯಾವುದೇ ದುರುದ್ದೇಶ ಇರಲಿಲ್ಲ. ಮೊದಲ ಹಂತದಲ್ಲಿ ಕೇಳಿದ್ದು 50 ಲಕ್ಷ ರೂ. ಕೊನೆಗೆ 20 ಕ್ಕೆ ಒಪ್ಪಿಕೊಂಡಿದ್ದೆ. 10 ಲಕ್ಷ ಮುಂಗಡ ಹಣವನ್ನು … Continue reading *ದೂರದ ಸಂಬಂಧಿ ಅಂತಾ ಅಭ್ಯರ್ಥಿಗೆ ಸಹಾಯ ಮಾಡಿದ್ದೆ ಎಂದ ಶಿವಶಂಕರಪ್ಪ ಸಾಹುಕಾರ್*
Copy and paste this URL into your WordPress site to embed
Copy and paste this code into your site to embed