*ಕೆಪಿಎಸ್ ಸಿ ಪರೀಕ್ಷೆಗೆ ಹಳೇ ಹಾಲ್ ಟಿಕೆಟ್ ತಂದು ಯುವತಿಯ ಪರದಾಟ*: *ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು, ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಈ ವೇಳೆ ಯುವತಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಬರುವ ಗಡಿಬಿಡಿಯಲ್ಲಿ ಹಳೆಯ ಹಾಲ್‌ಟಿಕೆಟ್‌ ತಂದು ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಬಳಿ ಬಂದು ಹಾಲ್ ಟಿಕೆಟ್ ನೋಡಿದ ಯುವತಿ ಶಾಕ್ ಆಗಿದ್ದಾರೆ. ಕೈಯಲ್ಲಿದ್ದುದು ಹಳೇ ಹಾಲ್ ಟಿಕೆಟ್. ಹಳೆಯ ಹಾಲ್‌ಟಿಕೆಟ್ ತಂದಿದ್ದರಿಂದ ಪರೀಕ್ಷಾ ಕೇಂದ್ರದ ಬಳಿ ಪರದಾಡಿದ್ದಾಳೆ. ಈ ಹಿಂದೆ … Continue reading *ಕೆಪಿಎಸ್ ಸಿ ಪರೀಕ್ಷೆಗೆ ಹಳೇ ಹಾಲ್ ಟಿಕೆಟ್ ತಂದು ಯುವತಿಯ ಪರದಾಟ*: *ಮುಂದೇನಾಯ್ತು?*