*KPTCL ಅಧಿಕಾರಿಗಳ ನಡುವೆ ಮಾರಾಮಾರಿ; ರೌಡಿಗಳಂತೆ ಹೊಡೆದಾಡಿಕೊಂಡ ಆಫೀಸರ್ಸ್*
ಪ್ರಗತಿವಾಹಿನಿ ಸುದ್ದಿ: ಕೆಪಿಟಿಸಿಎಲ್ ಅಧಿಕಾರಿಗಳು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಹೊರವಲಯದಲ್ಲಿ ನಡೆದಿದೆ.Home add -Advt ಕೆಲಸಕ್ಕೆ ಗೈರಾಗಿ ಹಾಡಹಗಲೇ ಭರ್ಜರಿ ಎಣ್ಣೆ ಪಾರ್ಟಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಕಂಠಪೂರ್ತಿ ಕುಡಿದು, ಬೀಯರ್ ಬಾಟಲ್ ಗಳಲ್ಲಿ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ಅಧಿಕಾರಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ರಕ್ತ ಸುರಿಯುತ್ತಿದ್ದರೂ ಹೊಡೆದಾಟ ನಿಲ್ಲಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮೇ 23ರಂದು ಹಾಡಹಗಲೇ ಪಾರ್ಟಿಯಲ್ಲಿ ಪಾಲ್ಗೊಡ ಕೆಪಿಟಿಸಿಎಲ್ ಇಂಜಿನಿಯರ್ ಗಳು, ಬೆಸ್ಕಾಂ … Continue reading *KPTCL ಅಧಿಕಾರಿಗಳ ನಡುವೆ ಮಾರಾಮಾರಿ; ರೌಡಿಗಳಂತೆ ಹೊಡೆದಾಡಿಕೊಂಡ ಆಫೀಸರ್ಸ್*
Copy and paste this URL into your WordPress site to embed
Copy and paste this code into your site to embed