ಸಚಿವ ಕೃಷ್ಣ ಬೈರೇಗೌಡ ಎದುರಲ್ಲೇ ಕಾಂಗ್ರೆಸ್ ಮಾಜಿ ಎಮ್​ಎಲ್​ಸಿ ಹಾಗೂ *ಬಿಜೆಪಿ ಎಮ್​ಎಲ್​ಎಗಳ ನಡುವೆ ಗಲಾಟೆ: ಕೈ ಕೈಮಿಲಾಯಿಸಿಕೊಳ್ಳುವ ಹಂತ ತಲುಪಿದ ಘಟನೆ*

ಸಚಿವ ಕೃಷ್ಣ ಬೈರೇಗೌಡ ಎದುರೇ ಕಾಂಗ್ರೆಸ್ ನ ಮಾಜಿ ಎಂಎಲ್ ಸಿ ಹಾಗೂ ಬಿಜೆಪಿ ಎಂಎಲ್ ಎಗಳ ನಡುವೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿರುವ ಘಟನೆ ನಡೆದಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ಟಿನ್ ಫ್ಯಾಕ್ಟರಿ ಬಳಿ ನಡೆದ ವಾರ್ಡ್ ಒನ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಭೈರೇಗೌಡರ ಮುಂದೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ಘರ್ಷಣೆ ನಡೆದಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಪ್ರಮುಖ … Continue reading ಸಚಿವ ಕೃಷ್ಣ ಬೈರೇಗೌಡ ಎದುರಲ್ಲೇ ಕಾಂಗ್ರೆಸ್ ಮಾಜಿ ಎಮ್​ಎಲ್​ಸಿ ಹಾಗೂ *ಬಿಜೆಪಿ ಎಮ್​ಎಲ್​ಎಗಳ ನಡುವೆ ಗಲಾಟೆ: ಕೈ ಕೈಮಿಲಾಯಿಸಿಕೊಳ್ಳುವ ಹಂತ ತಲುಪಿದ ಘಟನೆ*