*ಜಿಬಿಎಗೆ ಬರೋಬ್ಬರಿ 2.27 ಕೋಟಿ ರೂ.ದಂಡ ವಿಧಿಸಿದ ಹೈಕೋರ್ಟ್: ಏನಿದು ಪ್ರಕರಣ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮರದ ಕೊಂಬೆಳು ಉಂಟು ಮಾಡುವ ಅನಾಹುತ ಮನುಷ್ಯನ ಜೀವಕ್ಕೆ ಕುತ್ತಾಗಿ ಪರಿಣಮಿಸುತ್ತಿವೆ. ಬಿರುಗಾಳಿ ಮಳೆ ಸಂದರ್ಭದಲ್ಲಂತೂ ಜನರು ರಸ್ತೆಗಳಲ್ಲಿ ಜೀವ ಭಯದಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಯಾವಾಗ ಯಾವ ಮರದ ಕೊಂಬೆ ಮುರಿದು ಬಿದ್ದು ಇನ್ನೇನು ಅನಾಹುತ ಉಂಟಾಗುತ್ತೋ ಎಂಬ ಆತಂಕದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಇದೀಗ ಇಂತದ್ದೇ ಒಂದು ಘಟನೆಯಲ್ಲಿ ಹೈಕೋರ್ಟ್ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ಭಾರಿ ದಂಡ ವಿಧಿಸಿದೆ. ಬೆಂಗಳೂರು ನಗರದಲ್ಲಿ ಮರದ … Continue reading *ಜಿಬಿಎಗೆ ಬರೋಬ್ಬರಿ 2.27 ಕೋಟಿ ರೂ.ದಂಡ ವಿಧಿಸಿದ ಹೈಕೋರ್ಟ್: ಏನಿದು ಪ್ರಕರಣ*