*KRS ಡ್ಯಾಮ್ ನಲ್ಲಿ ಅವಾಂತರ: ಏಕಾಏಕಿ ಗೇಟ್ ಓಪನ್*
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯ(KRS)ದಲ್ಲಿ ಅವಾಂತರ ಸಂಭವಿಸಿದೆ. ಕೆಆರ್ ಎಸ್ ಡ್ಯಾಂ ಗೇಟ್ ಏಕಾಏಕಿ ಓಪನ್ ಆಗಿದ್ದು, ನೀರುಪೋಲಾಗಿದೆ.Home add -Advt ಬರೋಬ್ಬರಿ 24 ಗಂತೆಗಳ ಕಾಲ ಗೇಟ್ ಓಪನ್ ಆಗಿ ಜಲಾಸಯದಿಂದ ನೀರು ಹರಿದು ಹೋದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅನುಮಾನಕ್ಕೆ ಕಾರಣವಗಿದೆ. ಭಾನುವಾರ ರಾತ್ರಿ ಇದ್ದಕ್ಕಿದಂತೆ ಕೆ.ಆರ್.ಎಸ್ ಡ್ಯಾಂ +80 ಗೇಟ್ ಗಳು ತೆರೆದಿದ್ದು ಸೋಮವಾರ ರಾತ್ರಿ ಕಾವೇರಿ ನಿಗಮದ ಅದಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಅಲ್ಲಿವರೆಗೆ … Continue reading *KRS ಡ್ಯಾಮ್ ನಲ್ಲಿ ಅವಾಂತರ: ಏಕಾಏಕಿ ಗೇಟ್ ಓಪನ್*
Copy and paste this URL into your WordPress site to embed
Copy and paste this code into your site to embed