*ಜೂನ್ ತಿಂಗಳಲ್ಲೇ 124 ಅಡಿ ತಲುಪಿದ KRS ಜಲಾಶಯದ ನೀರಿನ ಮಟ್ಟ: ಬಾಗಿನ ಅರ್ಪಿಸಲಿರುವ ಸಿಎಂ*

ಪ್ರಗತಿವಾಹಿನಿ ಸುದ್ದಿ: ಮೈದುಂಬಿ ಹರಿಯುತ್ತಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬಾಗೀನ ಅರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1940ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿರುವುದು ವಿಶೇಷ. ಕಬಿನಿ ಜಲಾಶಯವೂ ಬಹುತೇಕ ಭರ್ತಿಯಾಗಿದೆ. ಅವಧಿಗೂ ಮುನ್ನವೇ ಅಣೆಕಟ್ಟುಗಳು ಮೈದುಂಬಿರುವುದು ರೈತಾಪಿ ವರ್ಗ ಹಾಗೂ ಜನರಲ್ಲಿ ಹರ್ಷವನ್ನುಂಟು ಮಾಡಿದೆ. *ಇಂದು ಈ ಜಿಲ್ಲೆಗಳಲ್ಲಿ ಆಗಲಿದೆ ಅಧಿಕ … Continue reading *ಜೂನ್ ತಿಂಗಳಲ್ಲೇ 124 ಅಡಿ ತಲುಪಿದ KRS ಜಲಾಶಯದ ನೀರಿನ ಮಟ್ಟ: ಬಾಗಿನ ಅರ್ಪಿಸಲಿರುವ ಸಿಎಂ*