*KSRTC ಬಸ್-ಕಾರು ಭೀಕರ ಅಪಘಾತ; ನಾಲ್ವರು ಟೆಕ್ಕಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲುಕಿನ ಬೆಳ್ಳೂರು ಕ್ರಾಸ್ ಬಳಿ ನಡೆದಿದೆ. ರಸ್ತೆಬದಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರು ಸಾಫ್ಟ್ ವೇರ್ ಇಂಜಿನಿಯರ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Home add -Advt ಆಕ್ಸೆಂಚರ್ ಕಂಪನಿಯ ನಮಿತಾ, ರಘುನಾಥ್ ಭಜಂತ್ರಿ, ಇನ್ಫೊಸಿಸ್ ಕಂಪನಿಯ ಪಂಕಜ್ ಶರ್ಮಾ ಹಾಗೂ … Continue reading *KSRTC ಬಸ್-ಕಾರು ಭೀಕರ ಅಪಘಾತ; ನಾಲ್ವರು ಟೆಕ್ಕಿಗಳು ದುರ್ಮರಣ*