ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿವೃತ್ತ ಪ್ರಾಧ್ಯಾಪಕಿ, ಸಮಾಜ ಸೇವಕಿ ಕುಂದಾ ಬೆಳಗಾಂವ್ಕರ್ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕೆಎಲ್ಎಸ್ ನಿರ್ದೇಶಕ, ಜಿಐಟಿ ಚೆರಮನ್ ರಾಜೇಂದ್ರ ಬೆಳಗಾಂವ್ಕರ್ ಹಾಗೂ ಸೆಂಟ್ರಾ ಕೇರ್ ಆಸ್ಪತ್ರೆಯ ಮುಖ್ಯಸ್ಥೆ ಡಾ.ನೀತಾ ದೇಶಪಾಂಡೆ ಅವರ ಮಾತೋಶ್ರೀಯಾಗಿದ್ದ ಕುಂದಾ ಬೆಳಗಾಂವ್ಕರ್ ಹಿಂದವಾಡಿಯಲ್ಲಿ ವಾಸಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಭಾನುವಾರ ರಾತ್ರಿ 9.30ಕ್ಕೆ ಶಹಾಪುರದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಅಳಿಯ ರೋಹಿತ್ ದೇಶಪಾಂಡೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ. *Kunda … Continue reading *ಕುಂದಾ ಬೆಳಗಾಂವ್ಕರ್ ನಿಧನ*
Copy and paste this URL into your WordPress site to embed
Copy and paste this code into your site to embed