*ಕುರಿಗಾಹಿ ಮರ್ಡರ್ ಕೇಸ್: ಕೊಲೆಗಾರನ ಪತ್ತೆ ಹಚ್ಚಿದ್ದೇ ರೋಚಕ* *ಇನಸ್ಪೆಕ್ಟರ್ ಜಾವೀದ್ ಮುಶಾಪುರಿ ಚಾಣಾಕ್ಷತೆಗೊಂದು ಸಲಾಂ*

ಪ್ರಗತಿವಾಹಿನಿ ಸುದ್ದಿ: ಯಾವುದೇ ಕುರುಹು ಬಿಡದೆ ಕುರಿಗಾಹಿಯೋರ್ವನ ಕೊಲೆಗೈದ ಸವಾಲಿನ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ ರೋಚಕ ಕಥೆ ಇದು. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಟ್ಟಿಆಲೂರಿನ 28 ವರ್ಷದ ರಾಯಪ್ಪಾ ಸುರೇಶ ಕಮತಿ ಎನ್ನುವ ಕುರಿಗಾಹಿಯನ್ನು ಮೇ 8ರಂದು ಕೊಲೆ ಮಾಡಲಾಗಿತ್ತು. ಮಧ್ಯಾಹ್ನ 2.30ರ ಹೊತ್ತಿಗೆ ನಡೆದ ಕೊಲೆಯ ಕುರಿತು ಪೊಲೀಸರಿಗೆ ರಾತ್ರಿ 7.30ರ ಹೊತ್ತಿಗೆ ಮಾಹಿತಿ ಹೋಗುತ್ತದೆ. ಕೊಲೆಯಾದ ರಾಯಪ್ಪನ ತಂದೆ ಸುರೇಶ ಬೀರಪ್ಪಾ ಕಮತಿ ಮರುದಿನ ಅಧಿಕೃತ ದೂರನ್ನೂ ನೀಡುತ್ತಾರೆ.Home add -Advt ತನ್ನ … Continue reading *ಕುರಿಗಾಹಿ ಮರ್ಡರ್ ಕೇಸ್: ಕೊಲೆಗಾರನ ಪತ್ತೆ ಹಚ್ಚಿದ್ದೇ ರೋಚಕ* *ಇನಸ್ಪೆಕ್ಟರ್ ಜಾವೀದ್ ಮುಶಾಪುರಿ ಚಾಣಾಕ್ಷತೆಗೊಂದು ಸಲಾಂ*