*ಏಡ್ಸ್ ನಿಯಂತ್ರಣವಾಗದಿರುವುದು ಕಳವಳಕಾರಿ ಸಂಗತಿ: ನ್ಯಾಯಾಧೀಶ ಸಂದೀಪ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂದಿನ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿ ತಿಳುವಳಿಕೆಯ ಕೊರತೆ ಇಲ್ಲದಿದ್ದರೂ ಬೇಜವಾಬ್ದಾರಿಯಿಂದಾಗಿ ಮಾರಕ ರೋಗ  ಏಡ್ಸ್ ನಿಯಂತ್ರಣಕ್ಕೆ ಬಾರದಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸಾಮುದಾಯಿಕ ಜವಾಬ್ದಾರಿಯ ಮೂಲಕ ಸಮಾಜವನ್ನು ಎಚ್ಚರಿಸುವ ಅಗತ್ಯವಿದೆ ಎಂದು  ಹಿರಿಯ ದಿವಾಣಿ ನ್ಯಾಯಾಧೀಶ  ಸಂದೀಪ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಲೈನ್ಸ್ ಕ್ಲಬ್, ಸ್ಮಾರ್ಟ್ ಸಿಟಿ ಕ್ಲಬ್ ಹಾಗೂ ಬಿಮ್ಸ್ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್ ) ಸಭಾಭವನದಲ್ಲಿ ಆಯೋಜಿಸಿದ್ದ “ವಿಶ್ವ … Continue reading *ಏಡ್ಸ್ ನಿಯಂತ್ರಣವಾಗದಿರುವುದು ಕಳವಳಕಾರಿ ಸಂಗತಿ: ನ್ಯಾಯಾಧೀಶ ಸಂದೀಪ ಪಾಟೀಲ್*