*20 ಅಡಿ ಎತ್ತರದಿಂದ ನದಿಗೆ ಈಜಲು ಧುಮುಕಿದ್ದ ವೈದ್ಯೆ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರುಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ. ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಹಾಗೂ ಆಕೆಯ ಸ್ನೇಹಿತರು ಗಂಗಾವತಿ ಬಳಿಯ ಸಾಣಾಪುರದ ಪ್ರವಾಸಿ ತಾಣಕ್ಕೆ ಬಂದಿದ್ದರು. ಹೀಗೆ ಬಂದ ವೈದ್ಯೆ ತುಂಗಭದ್ರಾ ನದಿಗೆ ಈಜಲೆಂದು ಜಿಗಿದ್ದಿದ್ದಾಳೆ. ತಾನು ಮೇಲಿನಿಂದ ಜಿಗಿದು ಈಜಾಡುವ ದೃಶ್ಯವನ್ನು ವಿಡಿಯೋ ಮಾಡುವಂತೆ ಸ್ನೇಹಿತರಿಗೆ ಹೇಳಿದ್ದಳು. ಮೊಬೈಲ್ ನಲ್ಲಿ ಸ್ನೇಹಿತೆಯರು ವಿಡಿಯೋ ಮಾಡುತ್ತಿದ್ದ ವೇಳೆ ವೈದ್ಯೆ ಕಲ್ಲಿನ … Continue reading *20 ಅಡಿ ಎತ್ತರದಿಂದ ನದಿಗೆ ಈಜಲು ಧುಮುಕಿದ್ದ ವೈದ್ಯೆ ನೀರುಪಾಲು*