*ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾರ ಪಾಲಾಗುತ್ತದೆ? ಪತ್ತೆಯಾದ ಚಿನ್ನಾಭರಣಗಳು ಯಾವುದು?*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಸಿಕ್ಕ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿತ್ತು. ಸಿಕಿರುವ ನಿಧಿ ಬಗ್ಗೆ ಹಾಗೂ ಅದರಲ್ಲಿರುವ ಚಿನ್ನಾಭರಣಗಳಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ನಿಜಕ್ಕು ಸಿಕ್ಕಿರುವ ನಿಧಿ ಯಾವುದು? ಸಿಕ್ಕ ನಿಧಿ ಯಾರ ಪಾಲಾಗುತ್ತದೆ ಎಂಬ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಲಕ್ಕುಂಡಿಯಲ್ಲಿ ಸಿಕ್ಕಿರುವ ನಿಧಿ ಕುರುತು ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ … Continue reading *ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾರ ಪಾಲಾಗುತ್ತದೆ? ಪತ್ತೆಯಾದ ಚಿನ್ನಾಭರಣಗಳು ಯಾವುದು?*