*ರಮೇಶ್ ಜಾರಕಿಹೊಳಿಗೆ ಗೌರವ ಪದದ ಅರ್ಥವೇ ಗೊತ್ತಿಲ್ಲ: ಸೂಕ್ಷ್ಮತೆಯ ಪಾಠ ಮಾಡಿದ ಲಕ್ಷ್ಮಣ ಸವದಿ*

ಮೆಂಟಲ್ ತರ ಮಾತನಾಡುವ ರಮೇಶ್ ಗೆ ಜನರು ತಕ್ಕ ಉತ್ತರ ಕೊಡುತ್ತಾರೆ: ಮಾಜಿ ಡಿಸಿಎಂ ಪ್ರಗತಿವಾಹಿನಿ ಸುದ್ದಿ: ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಅಥಣಿ ತಾಲೂಕಿನ ಜನ ತಿರಸ್ಕರಿಸಿದ್ದಾರೆ. ಆದರೂ ರಮೇಶ್ ಜಾರಕಿಹೊಳಿಗೆ ತಿರಸ್ಕಾರದ ಅರಿವು ಆಗಿಲ್ಲ ಎಂದು ಅಥಣಿ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿಗೆ ಮಾನ, ಮರ್ಯಾದೆ ಎಂಬುದು ಇದ್ದರೆ … Continue reading *ರಮೇಶ್ ಜಾರಕಿಹೊಳಿಗೆ ಗೌರವ ಪದದ ಅರ್ಥವೇ ಗೊತ್ತಿಲ್ಲ: ಸೂಕ್ಷ್ಮತೆಯ ಪಾಠ ಮಾಡಿದ ಲಕ್ಷ್ಮಣ ಸವದಿ*