*ಇಷ್ಟ ಲಿಂಗ ಪೂಜೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಹಲಗಾ ಗ್ರಾಮದ ಶ್ರೀ ಕಲ್ಮೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿ, ಎಲ್ಲರ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ಕೂರಿಶೆಟ್ಟಿ, ಗುಂಡಪ್ಪ ಮೊದಗಿ, ಈರಣ್ಣ ಹಂಪಣ್ಣವರ, ರುದ್ರಪ್ಪ ಹಿರೇಹೊಳಿ, ಸಂಜು ಕೆ, ಪ್ರಕಾಶ ನೇಲಿ, ಗದಗಯ್ಯ ಚರಂತಿಮಠ್, ಪ್ರಕಾಶ ಹಂಪಣ್ಣವರ, ನಾಗಪ್ಪ ಶಾಹಾಪೂರಿ, ಕಲ್ಲಯ್ಯ ಹಿರೇಮಠ್, ಚಂದ್ರಕಾತ ಮೊದಗಿ, ಚಂದ್ರಕಾಂತ … Continue reading *ಇಷ್ಟ ಲಿಂಗ ಪೂಜೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
Copy and paste this URL into your WordPress site to embed
Copy and paste this code into your site to embed