ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಗೋಶಾಲೆ ಆರಂಭಿಸಿದ್ದೇ ಲಕ್ಷ್ಮೀ ಹೆಬ್ಬಾಳಕರ್ – ಶಿವಾನಂದ ಗುರೂಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜಕೀಯ ವ್ಯಕ್ತಿಯಲ್ಲ, ಸಾಮಾಜಿಕ ವ್ಯಕ್ತಿ, ಸದಾ ಸಾಮಾಜಿಕ ಕಳಕಳಿ ಮಾಡುವವರು. ಸಮಾಜಕ್ಕಾಗಿಯೇ ನಿರಂತರ ಕೆಲಸ ಮಾಡುವವರು. ಕಳೆದ 75 ವರ್ಷದಲ್ಲಿ ಆಗದ ಕೆಲಸವನ್ನು ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ ಎಂದು ನಿಲಜಿಯ ಅಲೌಕಿಕ ಧ್ಯಾನಾಶ್ರಮದ ಶಿವಾನಂದ ಗುರೂಜಿ ಹೇಳಿದ್ದಾರೆ. ಶುಕ್ರವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಸಚಿವರನ್ನು ಸತ್ಕರಿಸಿ ಗುರೂಜಿ ಆಶಿರ್ವಚನ ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ಒಂದೂ ಗೋಶಾಲೆ ಇಲ್ಲದಿದ್ದ ಸಂದರ್ಭದಲ್ಲಿ ಲಕ್ಷ್ಮೀ … Continue reading ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಗೋಶಾಲೆ ಆರಂಭಿಸಿದ್ದೇ ಲಕ್ಷ್ಮೀ ಹೆಬ್ಬಾಳಕರ್ – ಶಿವಾನಂದ ಗುರೂಜಿ