*ಬೀದಿಬದಿ ವ್ಯಾಪಾರಿಗಳಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಛತ್ರಿ ವಿತರಣೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೀದಿ ಬದಿಯ ವ್ಯಾಪಾರಿಗಳಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ಲಕ್ಷ್ಮೀತಾಯಿ ಪೌಂಡೇಷನ್ ವತಿಯಿಂದ ಗುಣಮಟ್ಟದ ಛತ್ರಿಗಳನ್ನು ವಿತರಿಸಲಾಯಿತು.Home add -Advt ಮಳೆಯಿಂದಾಗಿ ಅವರು ಪಡುತ್ತಿರುವ ಕಷ್ಟವನ್ನು ನೋಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೆರವಿಗೆ ಧಾವಿಸಿದ್ದಾರೆ. ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ನೇತೃತ್ವದಲ್ಲಿ ತಮ್ಮ ಸಿಬ್ಬಂದಿ ಮೂಲಕ ಕ್ಷೇತ್ರಾದ್ಯಂತ ಛತ್ರಿ ವಿತರಿಸುತ್ತಿದ್ದಾರೆ. ಈ ಸಣ್ಣ ನೆರವು ಅವರ ದಿನನಿತ್ಯದ ವ್ಯಾಪಾರದಲ್ಲಿ ದೊಡ್ಡ ಬದಲಾವಣೆ ತರಲಿ. ಅವರ ಮುಖದಲ್ಲಿ ನಗು … Continue reading *ಬೀದಿಬದಿ ವ್ಯಾಪಾರಿಗಳಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಛತ್ರಿ ವಿತರಣೆ*