*ಜನರ ಸಮಸ್ಯೆ ಕೇಳಲು ವಿಶ್ರಾಂತಿ ಮರೆತ ಸಚಿವೆ: ಜನತಾದರ್ಶನದಲ್ಲಿ ಭಾರಿ ಜನಸ್ತೋಮ*

ಪ್ರಗತಿವಾಹಿನಿ ಸುದ್ದಿ: ಶನಿವಾರ ಬೆಳಗಾವಿಯ ಗೃಹ ಕಚೇರಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಜನತಾದರ್ಶನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. Home add -Advt ಬೆಳಗಾವಿ ಸೇರಿದಂತೆ ವಿವಿಧ ತಾಲೂಕುಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ವೈಯಕ್ತಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು. ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಪಿಂಚಣಿ ಸೌಲಭ್ಯ, ಗೃಹ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಅಂಗನವಾಡಿ ಸಮಸ್ಯೆಗಳು, ಭೂ ದಾಖಲೆ ಸಂಬಂಧಿತ … Continue reading *ಜನರ ಸಮಸ್ಯೆ ಕೇಳಲು ವಿಶ್ರಾಂತಿ ಮರೆತ ಸಚಿವೆ: ಜನತಾದರ್ಶನದಲ್ಲಿ ಭಾರಿ ಜನಸ್ತೋಮ*