*ದಸರಾ ಹಬ್ಬದ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನಾಡಿನ ಸಮಸ್ತ ಜನರ ಬದುಕು ಹಸಿರಿನಂತೆ ಹಸನಾಗಲಿ ಪ್ರಗತಿವಾಹಿನಿ ಸುದ್ದಿ: ನಾಡಿನ ಸಮಸ್ತ ಜನತೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದಸರಾ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.Home add -Advt ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದಂತಹ ದ್ಯೋತಕವಾಗಿ ಆಚರಿಸಲ್ಪಡುವ ದಸರಾ ಹಬ್ಬ ನಾಡಿನ ಜನರಿಗೆ ಒಳಿತು ಮಾಡಲಿ. ಶಿಷ್ಟರ ರಕ್ಷಣೆ ಮಾಡಿ ದುಷ್ಟರ ವಧೆ ಮಾಡಿದ ತಾಯಿ ಚಾಮುಂಡೇಶ್ವರಿ ದೇವಿಯು ಕೃಪೆ ಎಲ್ಲರ ಮೇಲಿರಲಿ. ಮಹಾನವಮಿಯ ಈ … Continue reading *ದಸರಾ ಹಬ್ಬದ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*