*ಕೆಲವರ ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತ, ನನ್ನದು ಹಾಗಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ದೇವರ ಮೇಲಿನ ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತವಾಗಬಾರದು. ಕೆಲಸದ ಮೂಲಕ ನಿಜವಾದ ಭಕ್ತಿಯನ್ನು ತೋರಿಸಬೇಕು. ಅಂತಹ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.Home add -Advt ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದ ಗಂಗಾ ನಗರದಲ್ಲಿ ಭಾನುವಾರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಮಮಂದಿರ ಎಂದ ತಕ್ಷಣ ಬಿಜೆಪಿಯವರದ್ದು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹಾಗಾದರೆ ಈ ಕ್ಷೇತ್ರದಲ್ಲಿ 10 … Continue reading *ಕೆಲವರ ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತ, ನನ್ನದು ಹಾಗಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*