*ಸುಳಗಾದಲ್ಲಿ ಭವ್ಯ ಮಹಾಲಕ್ಷ್ಮೀ ಮಂದಿರ ಉದ್ಘಾಟನೆ: ಕೊಟ್ಟ ವಚನ ಪೂರೈಸಿದ ಸಂತೃಪ್ತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಾನು ಒಮ್ಮೆ ಕೊಟ್ಟ ಮಾತಿನಿಂದ ಎಂದಿಗೂ ಹಿಂದೆ ಸರಿಯುವ ಜಾಯಮಾನದವಳಲ್ಲ. ಕ್ಷೇತ್ರಾದ್ಯಂತ ಚುನಾವಣೆ ಪೂರ್ವ ಇರಲಿ, ನಂತರದಲ್ಲಿ ಇರಲಿ ಜನರಿಗೆ ನೀಡಿದ ಎಲ್ಲ ವಾಗ್ದಾನಗಳನ್ನೂ ಹಂತ ಹಂತವಾಗಿ ಈಡರಿಸುತ್ತಿದ್ದೇನೆ. ಇಡೀ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದರಿಂದ ಜನರ ಮುಖದಲ್ಲಿ ಖುಷಿ ನೋಡಿ ಧನ್ಯತಾಭಾವ ಮೂಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.Home add -Advt ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ಯು) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಭವ್ಯ ಶ್ರೀ ಮಹಾಲಕ್ಷ್ಮಿ ಮಂದಿರದ … Continue reading *ಸುಳಗಾದಲ್ಲಿ ಭವ್ಯ ಮಹಾಲಕ್ಷ್ಮೀ ಮಂದಿರ ಉದ್ಘಾಟನೆ: ಕೊಟ್ಟ ವಚನ ಪೂರೈಸಿದ ಸಂತೃಪ್ತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*