*ಕಾಂಗ್ರೆಸ್ ನಡೆ – ನಿಮ್ಮ ಮತ ರಕ್ಷಣೆ ಕಡೆ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ/ಗ್ರಾಮೀಣ/ಚಿಕ್ಕೋಡಿ) ಸಂಯುಕ್ತ ಆಶ್ರಯದಲ್ಲಿ ನಡೆದ “ಕಾಂಗ್ರೆಸ್ ನಡೆ – ನಿಮ್ಮ ಮತ ರಕ್ಷಣೆ ಕಡೆ” ಅಭಿಯಾನದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡಿದ್ದರು. ಈ ಅಭಿಯಾನದ ಅಂಗವಾಗಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಕುರಿತು ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮತ ಹಕ್ಕು ರಕ್ಷಣೆ, ಸಂವಿಧಾನದ ಸಮರ ಹಾಗೂ ಪ್ರತಿ ಮತವನ್ನು … Continue reading *ಕಾಂಗ್ರೆಸ್ ನಡೆ – ನಿಮ್ಮ ಮತ ರಕ್ಷಣೆ ಕಡೆ*
Copy and paste this URL into your WordPress site to embed
Copy and paste this code into your site to embed