*ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಶ್ರಾವಣ ಮಾಸದ ಲಕ್ಷ್ಮೀ ಪೂಜೆ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಲಿಂಗಾಯತ ಮಹಿಳಾ ಸಮಾಜದ ಸದಸ್ಯೆಯರು ಪಾರಂಪರಿಕ ವೇಷಭೂಷಣದಲ್ಲಿ ಭಾಗಿಯಾಗಿ ಶ್ರೀ ಮಹಾಲಕ್ಷ್ಮೀಯನ್ನು ಆರಾಧಿಸಿದರು. ಲಕ್ಷ್ಮೀ ಪೂಜೆಯ ನಿಮಿತ್ತ ಶ್ರೀ ಲಕ್ಷ್ಮೀ ಸ್ತುತಿ, ದೀಪೋತ್ಸವ, ಅರಿಶಿಣ ಕುಂಕುಮ, ಉಡಿ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.Home add -Advt ಈ ಸಂದರ್ಭದಲ್ಲಿ ಸುನೀತಾ ಪಾಟೀಲ, ಶಾರದಾ ಪಾಟೀಲ, ವಿದ್ಯಾ ಗೌಡರ ಸೇರಿದಂತೆ ಕಮೀಟಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು. ಅವಕಾಶ ಸಿಕ್ಕಿದರೆ … Continue reading *ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಶ್ರಾವಣ ಮಾಸದ ಲಕ್ಷ್ಮೀ ಪೂಜೆ*
Copy and paste this URL into your WordPress site to embed
Copy and paste this code into your site to embed