*ರಾಮದುರ್ಗ ಜನರ ಪಾಲಿಗೆ ಅದೃಷ್ಟ ಲಕ್ಷ್ಮೀಯಾದ ಲಕ್ಷ್ಮೀ ಹೆಬ್ಬಾಳಕರ್ !*
ಪ್ರಗತಿವಾಹಿನಿ ಸುದ್ದಿ: ರಾಮದುರ್ಗ ತಾಲೂಕಿನಲ್ಲಿ ಚುನಾವಣೆ ಪ್ರಚಾರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಮ್ಮ ಜೊತೆಗೆ ಮಳೆಯನ್ನೂ ತರುವ ಮೂಲಕ ಆ ಭಾಗದ ಜನರ ಪಾಲಿಗೆ ಅದೃಷ್ಟ ಲಕ್ಷ್ಮೀಯಾದರು.Home add -Advt ರಾಮದುರ್ಗ ತಾಲೂಕಿನ ಜನರು ಬಹು ದಿನಗಳಿಂದ ಮಳೆಗಾಗಿ ಕಾದು ಕುಳಿತಿದ್ದರು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದರು. ಆದರೆ ಗುರುವಾರ ಸಂಜೆ ಪ್ರತಿ ಊರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಬರುತ್ತಿದ್ದಂತೆ ಮಳೆಯೂ ಬರುತ್ತಿತ್ತು. ತಾಲೂಕಿನ ಮುದೇನೂರ್, ಬಟಕುರ್ಕಿ, ಸಾಲಾಪೂರ, ಉದುಪುಡಿ ಹಾಗೂ ಕುಳ್ಳೂರ್ ಗ್ರಾಮಗಳಲ್ಲಿ … Continue reading *ರಾಮದುರ್ಗ ಜನರ ಪಾಲಿಗೆ ಅದೃಷ್ಟ ಲಕ್ಷ್ಮೀಯಾದ ಲಕ್ಷ್ಮೀ ಹೆಬ್ಬಾಳಕರ್ !*
Copy and paste this URL into your WordPress site to embed
Copy and paste this code into your site to embed