*ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ದುರಂತ; ಕರೆಂಟ್ ಶಾಕ್ ಗೆ ವೈದ್ಯೆ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ವಿದ್ಯುತ್ ಪ್ರವಹಿಸಿ ವೈದ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ತಮಿಳುನಡಿನ ಚನ್ನೈನಲ್ಲಿ ನಡೆದಿದೆ. 32 ವರ್ಷದ ಡಾ.ಸರಣಿತಾ ಮೃತ ವೈದ್ಯೆ. 25 ದಿನಗಳ ತರಬೇತಿಗಾಗಿ ಚೆನ್ನೈನ ಕಿಲ್ಪಾಕಂ ಮನೋವೈದ್ಯಕೀಯ ಆಸ್ಪತ್ರೆಗೆ ಟ್ರೈನಿ ಡಾಕ್ಟರ್ ಆಗಿ ಬಂದಿದ್ದರು. ಈ ವೇಳೆ ಸರಣಿತಾ ಅಯನವರಂನ ಹಾಸ್ಟೇಲ್ ನಲ್ಲಿ ತಂಗಿದ್ದರು. ಹಾಸ್ಟೇಲ್ ಕೊಠಡಿಯಲ್ಲಿ ಲ್ಯಾಪ್ ಟಾಪ್ ಚಾರ್ಜ್ ಮಾಡಲು ಯತ್ನಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಿಲ್ವೆಲ್ಲೂರು ಜಿಲ್ಲೆಯ ಡಾ.ಸರಣಿತಾ 2016ರಲ್ಲಿ ಡಾ.ಉದಯಕುಮಾರ್ ಅವರನ್ನು ವಿವಾಹವಾಗಿದ್ದು, … Continue reading *ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ದುರಂತ; ಕರೆಂಟ್ ಶಾಕ್ ಗೆ ವೈದ್ಯೆ ದುರ್ಮರಣ*
Copy and paste this URL into your WordPress site to embed
Copy and paste this code into your site to embed