GIT add 2024-1
Laxmi Tai add
Beereshwara 33

ಬರೋಬ್ಬರಿ 80 ಕೆಜಿ ವೇಟ್ ಲಿಫ್ಟ್ ಮಾಡಿದ 7ರ ಬಾಲಕಿ

ರೋರಿ ವ್ಯಾನ್ ಈಗ ಯುಎಸ್ ನ ಅತ್ಯಂತ ಕಿರಿಯ ರಾಷ್ಟ್ರೀಯ ಚಾಂಪಿಯನ್

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಕೆನಡಾ: 7 ವರ್ಷದ ಪುಟ್ಟ ಬಾಲಕಿ ಬರೋಬ್ಬರಿ 80 ಕೆಜಿ ವೇಟ್ ಲಿಫ್ಟ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ.

Emergency Service

ರೋರಿ ವ್ಯಾನ್ ಉಲ್ಫ್ ಎಂಬ 7 ವರ್ಷದ ಬಾಲಕಿ 80 ಕೆಜಿ ವೇಟ್ ಲಿಫ್ಟ್ ಮಾಡಿದ್ದಾಳೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಯುಎಸ್ ನಲ್ಲಿ ನಡೆದ 11 ವರ್ಷಗಳೊಳಗಿನ ಮಕ್ಕಳ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿರುವ ಬಾಲಕಿ ಈದೀಗ ಯುಎಸ್ ನ ಅತ್ಯಂತ ಕಿರಿಯ ಯುವ ರಾಷ್ಟ್ರೀಯ ಚಾಂಪಿಯನ್ ಎಂಬ ಪಟ್ಟಗಿಟ್ಟಿಸಿಕೊಂಡಿದ್ದಾಳೆ.

 

Bottom Add3
Bottom Ad 2