Athani Takkennavar
Beereshwara13
GIT add4

19ರ ಹರೆಯದ ನಗ್ನ ಚಿತ್ರಕ್ಕಾಗಿ ವಿಷಾದಿಸಿದ ನಟಿ

ಆಕೆಗೆ ಕೆಲಸ ಉಳಿಸಿಕೊಳ್ಳುವುದು ಮುಖ್ಯವಾಗಿತ್ತಂತೆ

KLE1099 Add

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: 19ರ ಹರೆಯದಲ್ಲಿ ತಾವು ನಗ್ನವಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಕ್ಕೆ ಹಾಲಿವುಡ್ ನಟಿ ಅಮಂಡಾ ಸೇಫ್ರೆಡ್ ವಿಷಾದಿಸಿದ್ದಾರೆ.

ತಾವು 19 ವಯಸ್ಸಿನವರಿದ್ದಾಗ ಒಳ ಉಡುಪು ಧರಿಸದೆ ಅಲೆದಾಡಿದ್ದನ್ನು ಸ್ಮರಿಸಿದ ಅಮಂಡಾ “ಇದಕ್ಕಾಗಿ ನೀವು ನನ್ನನ್ನು ತಮಾಷೆ ಮಾಡುತ್ತೀರಾ?” ಎಂದು ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.

‘As World Turns’, All My Children’ ಸಿನೆಮಾಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದ ನಟಿ “ಯಾರಿಗೂ ಮುಜುಗರಕ್ಕೀಡು ಮಾಡುವ ಉದ್ದೇಶ ನನ್ನದಾಗಿರಲಿಲ್ಲ, ಬದಲಾಗಿ ನನ್ನ ಕೆಲಸ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು” ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಬೆಳಗಾವಿ: ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ

Nivedita Navalgund
You cannot copy content of this page